Citations:ಮತ್ತು

Kannada citations of ಮತ್ತು (mattu)

Conjunction: and edit

2010 2012 2013
1st c. 2nd c. 3rd c. 4th c. 5th c. 6th c. 7th c. 8th c. 9th c. 10th c. 11th c. 12th c. 13th c. 14th c. 15th c. 16th c. 17th c. 18th c. 19th c. 20th c. 21st c.
  • 2010T. V. Venkatachala Sastry, ದರ್ಪಣವಿವರಣ, page 5
    ಪುರಾಣಗಳು ಮತ್ತು ಕಾವ್ಯಗಳಲ್ಲಿ ‘ಹರಿವಂಶಂ’ ಮತ್ತು ‘ಶೂದ್ರಕಂ’...ಈ ಕೆಲವು ಕೃತಿಗಳಿಂದ ಪ್ರಯೋಗಗಳನ್ನು ಸ್ವೀಕರಿಸಿರುವುದು ವಿದಿತವಾಗಿದೆ.
    purāṇagaḷu mattu kāvyagaḷalli ‘harivaṃśaṃ’ mattu ‘śūdrakaṃ’...ī kelavu kṛtigaḷinda prayōgagaḷannu svīkarisiruvudu viditavāgide.
    ‘Harivansham’ and ‘Shudrakam’ in the Puranas and kavya poems...: from these few songs, accepting these usages becomes permissible.
  • 2012Sumatheendra R Nadig, ಇರುವೆ ಮತ್ತು ಆನೆ, page 17
    ಇರುವೆ ಮತ್ತು ಆನೆ
    iruve mattu āne
    The Ant and the Elephant
  • 2013T. V. Venkatachala Sastry, ಕಲೆ ಎಂದರೇನು?, page 74
    ನಮ್ಮ ಕಾಲದ ಮತ್ತು ನಮ್ಮ ವರ್ಗದ ಜನ ಅನುಭವಿಸುವ ಭಾವಗಳು ಬಹಳ ಮುಖ್ಯ ಮತ್ತು ವಿವಿಧವೆಂದು ನಾವು ಭಾವಿಸುತ್ತೇವೆ
    namma kālada mattu namma vargada jana anubhavisuva bhāvagaḷu bahaḷa mukhya mattu vividhavendu nāvu bhāvisuttēve
    The lives that people of our time and of our class experience are very important, and we feel to be very diverse.